ಕವಲುತೋಕೆ ಹಕ್ಕಿ() ಪ್ಯಾಸೆರಿಫಾರ್ಮೀಸ್ ಗಣದ ಹಿರುಂದಿನಿಡೇ ಕುಟುಂಬಕ್ಕೆ ಸೇರಿದ ಕೀಟಾಹಾರಿ ಪಕ್ಷಿಗಳ ಗುಂಪು. ಇದರಲ್ಲಿ ಹಲವಾರು ಪ್ರಭೇದಗಳಿದ್ದು ಭಾರತದಲ್ಲಿ ಹೆಚ್ಚಾಗಿ ಕಣಜ ಕವಲುತೋಕೆ,ಪೆಸಿಫಿಕ್ ಕವಲುತೋಕೆ,ತಂತಿ ಬಾಲದ ಕವಲುತೋಕೆ,ಕೆಂಪು ಪೃಷ್ಠದ ಕವಲುತೋಕೆ,ಗೀರುಕತ್ತಿನ ಕವಲುತೋಕೆ,ಬಿಳಿಬೆನ್ನಿನ ಕವಲುತೋಕೆ ಕಂಡುಬರುತ್ತವೆ.ಇವುಗಳು ಗುಬ್ಬಚ್ಚಿ ಗಾತ್ರವಿದ್ದು ವಲಸೆ ಹೋಗುತ್ತವೆ. == ಬಾಹ್ಯ ಸಂಪರ್ಕಗಳು == 2009-04-29 ವೇಬ್ಯಾಕ್ ಮೆಷಿನ್ ನಲ್ಲಿ. , . 2016-03-14 ವೇಬ್ಯಾಕ್ ಮೆಷಿನ್ ನಲ್ಲಿ. () Beiträge (1911). "" . Encyclopædia (11th .). {{ }}: : |HIDE_PARAMETER= |= () (1911). "" . Encyclopædia (11th .). {{ }}: : |HIDE_PARAMETER= |= ()